Viral News; ಮುಂಬೈ ವಂದೇ ಭಾರತ್‌ನಲ್ಲಿ ಮಹಿಳೆಯ ಒಂಟಿ ಪಯಣ, ಬಿಟ್ಟು ಹೋಗಲು ಬಂದ ಪತಿ, ಅಲ್ಲೊಂದು ಟ್ವಿಸ್ಟ್
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು. ಸಹಜವಾಗಿಯೇ ಟಿಸಿ, ಇನ್ನು ಆಗಲ್ಲ. ರೈಲು ಸ್ಪೀಡ್ ತಗೊಂಡಿದೆ. ಮುಂದಿನ ಸ್ಟೇಷನ್‌ನಲ್ಲಿ ಇಳ್ಕೊಳ್ಳಿ. ಒಂದು ಕ್ಷಣ ದಿಕ್ಕೇತೋಚದಂತಾಗಿತ್ತು ಆ ಪತಿಗೆ. ವಡೋದರಾ ರೈಲು ನಿಲ್ಧಾಣದ ಹೊರಗೆ ಕಾರು ನಿಲ್ಲಿಸಿ ಬಂದಿದ್ದು, ಅದರ ಪರಿಸ್ಥಿತಿ ಏನೋ? ಮುಂದಿನ ನಿಲ್ದಾಣ ಎಂದರೆ ಸೂರತ್. ಅಲ್ಲಿ ಇಳಿದು ಇನ್ನೊಂದು ರೈಲು ಏರುವುದೋ, ಟ್ಯಾಕ್ಸಿ ಬುಕ್ ಮಾಡುವುದೋ, ಹೀಗೆ ನೂರೆಂಟು ಆಲೋಚನೆಗಳು ಅವರ ಮನಸ್ಸಿನಲ್ಲಿ ಸುಳಿದಾಡಿರಬಹುದು. Source link